ಜಾವಾ, ಜಾವಾ 42 ಮತ್ತು ಪೆರಾಕ್ ಎಂಬ ಮೂರು ಹೊಸ ಬೈಕ್‍ಗಳನ್ನು ಜಾವಾ ಪರಿಚಯಿಸಿಲಿದ್ದು, ಆಕರ್ಷಕ ಬೆಲೆಯನ್ನು ಪಡೆದುಕೊಂಡಿದೆ. ಎಂಟ್ರಿ ಲೆವೆಲ್ ಜಾವಾ 42 ಬೈಕ್ ಮುಂಬೈ ಎಕ್ಸ್ ಶೋರಂ ಪ್ರಕಾರ ರೂ.1.55 ಲಕ್ಷ ಮತ್ತು ಜಾವಾ ಬೈಕ್ ರೂ. 1.65 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ. ಆದರೆ ಮೂರನೆಯ ಬೈಕ್ ಆದ ಬಾಬರ್ ಮಾದರಿಯ ಜಾವಾ ಪೆರಾಕ್ ಬೈಕ್ ಅನ್ನು ಕೇವಲ ಅನಾವರಣಗೊಳಿಸಿದ್ದು, ಶೀಘ್ರವೇ ಈ ಬೈಕ್ ಅನ್ನು ಸಹ ಬಿಡುಗಡೆಗೊಳಿಸುವುದರ ಬಗ್ಗೆ ಹೇಳಿಕೊಂಡಿದೆ. <br /> Jawa 42 And Jawa Perak Motorcycles Launched In India; Prices Start At Rs 1.55 Lakh.
